Skip to playerSkip to main contentSkip to footer
  • today
Jagdeep Dhankhar's resignation leaves the post of Vice President vacant!

Decr: ಜಗದೀಪ್ ಧನಕರ್‌ ಅವರು ಆರೋಗ್ಯ ಸಂಬಂಧಿ ಕಾರಣಗಳನ್ನು ನೀಡಿ ಭಾರತದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ಉಪರಾಷ್ಟ್ರಪತಿಯ ಸ್ಥಾನ ಖಾಲಿಯಾಗಿದ್ದು, ಸದ್ಯದಲ್ಲೇ ಹೊಸ ಅಭ್ಯರ್ಥಿಯನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು. ಇದರ ಬೆನ್ನಲ್ಲೇ ರಾಷ್ಟ್ರದಾದ್ಯಂತ ಮುಂದಿನ ಉಪರಾಷ್ಟ್ರಪತಿ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.Jagdeep Dhankar has resigned as the Vice President of India, citing health reasons. His resignation leaves the post of Vice President vacant and a new candidate will be selected soon.
Jagdeep Dhankhar
#JagadeepDhankar #NarendraModi #PMModi #VicePresident #India #NitishKumar #ShahiTharoor #JPNadda

~HT.188~ED.34~PR.160~

Category

🗞
News

Recommended