Skip to playerSkip to main contentSkip to footer
  • today
Supreme Court says Tejasvi Surya should not bring politics into your fight like CM Siddaramaiah!

ಮುಡಾ ಕೇಸಿಗೆ ಸಂಬಂಧಿಸಿದಂತೆ ED ಜಾರಿ ನಿರ್ದೇಶನಾಲಯಗೆ ಸರ್ವೋಚ್ಚ ನ್ಯಾಯಾಲಯ ತರಾಟೆ ತೆಗೆದುಕೊಂಡಿದೆ. ಹಾಗೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ್ ಕೇಸಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಿದೆ. ಇನ್ನುಮುಂದೆ ರಾಜಕೀಯ ಹೋರಾಟಗಳಿಗೆ ತನಿಖಾ ದಳವನ್ನು ಬಳಸಿಕೊಂಡರೆ ಎಚ್ಚರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. The Supreme Court has taken a dig at the Enforcement Directorate (ED) regarding the Muda case. Similarly, it has asked questions to the Karnataka government regarding the Bengaluru MP Tejaswi Surya case.

#MUDACASE #CMSiddaramaiah #TejasviSurya #SupremeCourt #Karnataka #BJP #Congress CM Siddaramaiah Tejasvi surya

~HT.188~ED.34~PR.160~

Category

🗞
News

Recommended