Skip to playerSkip to main contentSkip to footer
  • today
Bihar Election results effects on Karnataka cangress

ಬಿಹಾರ ಚುನಾವಣೆಯ ಫಲಿತಾಂಶ ಕರ್ನಾಟಕದ ವಿಷಯದಲ್ಲಿ ನಿರ್ಣಾಯಕ ಆಗುವ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿದೆ. ಅಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ವಿಜಯ ಸಾಧಿಸಿದರೆ, ಇಲ್ಲಿನ ಸರ್ಕಾರದ ಪತನಕ್ಕೆ ಕಮಲ ಪಡೆ ಕೈ ಹಾಕುವ ಸಂಭವ ಹೆಚ್ಚಾಗಿದೆ. ಆರ್‌ಜೆಡಿ- ಕಾಂಗ್ರೆಸ್‌ ಅಧಿಕಾರ ಹಿಡಿದರೆ ಇಲ್ಲಿನ ಕಾಂಗ್ರೆಸ್ ಸರ್ಕಾರದ ಮೇಲೆ ಹಸ್ತಕ್ಷೇಪ ಮಾಡಲು ಹೈಕಮಾಂಡ್ ಮುಂದಾದರೂ ಅಚ್ಚರಿಯಿಲ್ಲ.

Decr:The outcome of the Bihar elections holds significant implications for Karnataka politics. If the BJP-led NDA alliance secures victory there, the possibility of the BJP making moves to topple the current government in Karnataka increases. On the other hand, if the RJD-Congress alliance comes to power, it wouldn't be surprising if the Congress high command intervenes in Karnataka's state leadership.

#DKShivakumar #KNRajanna #CongressMLA #BRPatil #CMSiddaramaiah #KarnatakaCongress, #KPCC #ZameerAhmed #Rahulgandhi  #MallikarjunKharge #Surjewala #AICC #OBC

Also Read

Bengaluru Second Airport: ಈ ಭಾಗದಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣ ಆಗಲ್ಲ! :: https://kannada.oneindia.com/news/bengaluru/bengaluru-second-airport-doubts-over-airport-construction-in-magadi-road-and-kanakapura-area-420679.html?ref=DMDesc

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ 5 ಪಾಲಿಕೆ ರಚನೆ: ಚುನಾವಣಾ ದಿನಾಂಕ ಫಿಕ್ಸ್- ಮಹತ್ವದ ಮಾಹಿತಿ, ವಿವರ ತಿಳಿಯಿರಿ :: https://kannada.oneindia.com/news/bengaluru/we-will-form-five-corporations-under-the-greater-bengaluru-authority-dk-shivakumar-420649.html?ref=DMDesc

B Saroja Devi: ಮಲ್ಲೇಶ್ವರಂ ರಸ್ತೆಗೆ ಬಿ.ಸರೋಜಾದೇವಿ ಹೆಸರು: ಮಹತ್ವದ ನಿರ್ಧಾರ ತಿಳಿಸಿದ ಸಿದ್ದರಾಮಯ್ಯ :: https://kannada.oneindia.com/news/karnataka/discussion-on-naming-malleshwaram-road-after-b-saroja-devi-says-cm-siddaramaiah-420619.html?ref=DMDesc



~HT.188~ED.288~PR.28~

Category

🗞
News

Recommended