Skip to playerSkip to main contentSkip to footer
  • yesterday
SpaceX Mission: Shubanshu Shukla from the sky to the ground, this is a marvel of the human world!
SpaceX Mission:
ಬಾಹ್ಯಾಕಾಶ ಲೋಕದಲ್ಲಿ ದೊಡ್ಡ ದೊಡ್ಡ ಸಂಶೋಧನೆಗಳು ನಡೆಯುತ್ತಿದ್ದು, ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಲಾಗುತ್ತಿದೆ. ಭಾರತ ಸೇರಿದಂತೆ ಅಮೆರಿಕ & ರಷ್ಯಾ ಜೊತೆ ಚೀನಾ ಹಾಗೇ ಯುರೋಪಿಯನ್ ಒಕ್ಕೂಟ ಬಾಹ್ಯಾಕಾಶ ಸಂಶೋಧನೆ ವಿಚಾರದಲ್ಲಿ ಸಾಕಷ್ಟು ಮುಂದೆ ಇವೆ. ಅದರಲ್ಲೂ ಇತ್ತೀಚೆಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದ ಭಾರತೀಯ & ಇಸ್ರೋ ವಿಜ್ಞಾನಿ ಶುಭಾಂಶು ಶುಕ್ಲಾ ಅವರು ಇದೀಗ ಭರ್ಜರಿ ಸುದ್ದಿ ಒಂದನ್ನು ಹೊತ್ತುಕೊಂಡು ಭೂಮಿ ಕಡೆಗೆ ಬರುತ್ತಿದ್ದಾರೆ.Great research is being done in the world of space, and all kinds of efforts are being made to build a better future. India, along with America & Russia, China, and the European Union are far ahead in space research.

Also Read

Video Viral: ಚೀನಾ ರಸ್ತೆಗಳಲ್ಲಿ ಡ್ರೈವರ್‌ಲೆಸ್ ಬಸ್ ಓಡಾಡ್ತಿವೆ: ಆದ್ರೆ ಭಾರತದಲ್ಲಿ....? :: https://kannada.oneindia.com/news/india/viral-video-of-china-s-driverless-buses-spark-debate-on-india-s-tech-progress-418579.html?ref=DMDesc

Earthquake: ಅಫ್ಘಾನಿಸ್ತಾನ ಹಾಗೂ ಚೀನಾದಲ್ಲಿ ಪ್ರಬಲ ಭೂಕಂಪ :: https://kannada.oneindia.com/news/international/strong-earthquake-in-afghanistan-and-china-413961.html?ref=DMDesc

ನಾವು ಈ ವಿಚಾರದಲ್ಲಿ ಮೂಗು ತೂರಿಸಲ್ಲ ಎಂದ ಅಮೆರಿಕ: ಪಾಕ್‌ ಲೆಕ್ಕಾಚಾರ ತಲೆಕೆಳಗೆ! :: https://kannada.oneindia.com/news/international/america-says-we-wont-interfere-in-india-vs-pakistan-pakistans-calculations-are-upside-down-413035.html?ref=DMDesc



~HT.188~ED.34~PR.160~

Category

🗞
News

Recommended