Skip to playerSkip to main contentSkip to footer
  • today
Why should we save tigers?Why are tigers important for nature?

ದೇಶದಲ್ಲೇ ಕಳೆದ 13 ವರ್ಷಗಳಲ್ಲಿ 1519 ಹುಲಿಗಳ ಸಾವಾಗಿದೆ. ಇದು ನಿಜಕ್ಕೂ ಆತಂಕ ಹುಟ್ಟಿಸುವಂತದ್ದು. ಹೀಗಾಗಿ ಪರಿಸರ ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹುಲಿಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ.
ಒಂದು ಕಾಡಿನಲ್ಲಿ ಹುಲಿ ಇದೆ ಅಂದರೆ, ಆ ಕಾಡು ಪರಿಪೂರ್ಣ ಅರೋಗ್ಯದಿಂದ ಇದೆ ಎಂದು ಅರ್ಥ. ಕಾಡು ಚೆನ್ನಾಗಿದೆ ಎಂದರೆ ಅಲ್ಲಿನ ಜೀವಪರಿಸರ ವ್ಯವಸ್ಥೆ ಸಮತೋಲಿತವಾಗಿ ಇದೆ ಅನ್ನೋದು ಗ್ಯಾರಂಟಿ.

Decr: In the last 13 years, 1,519 tigers have died across the country. This is truly a cause for concern. Therefore, protecting tigers is extremely important in order to preserve the ecosystem. If there is a tiger in a forest, it means that the forest is in perfect health. A healthy forest guarantees that its ecosystem is balanced.

#Tiger #SaveTiger #TigerLife #TigerCub #TigerFood #Tigerreserve #TigerForest, #Nagarahole #BandipurnationalPark #MaleMahadeshwaraHill #Mysore #TigerinZoo #Tigerviralvideo #KarnatakaForest #wildLife #Elephant

Also Read

Siddaramaiah: ವಿಷಪ್ರಾಶನದಿಂದ ಒಂದೇ ಸ್ಥಳದಲ್ಲಿ ಹುಲಿಗಳು ಸಾವು: ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌ :: https://kannada.oneindia.com/news/karnataka/cm-siddaramaiah-first-reaction-on-the-death-of-five-tigers-in-chamarajanagar-418639.html?ref=DMDesc

ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣ; ಅರಣ್ಯ ಇಲಾಖೆಯಿಂದ ತನಿಖೆ ಚುರುಕು :: https://kannada.oneindia.com/news/chamarajanagar/five-tiger-death-in-male-mahadeshwara-wildlife-sanctuary-investigation-by-forest-dept-418635.html?ref=DMDesc

ಚಾಮರಾಜನಗರ: ಹುಲಿ ದಾಳಿಯಿಂದ ವ್ಯಕ್ತಿಯೋವರ್ನಿಗೆ ಗಂಭೀರ ಗಾಯ :: https://kannada.oneindia.com/news/chamarajanagar/tiger-attack-a-man-seriously-injured-in-chamarajanagar-district-416735.html?ref=DMDesc



~HT.188~PR.28~ED.288~

Category

🗞
News

Recommended