Nimidha Priya, who was sentenced to death in Yemen, was granted life.
Decr: ಯೆಮೆನ್ ಜೈಲಿನಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ(Nimisha Priya) ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ. ಈ ಕುರಿತು ಧರ್ಮ ಬೋಧಕ ಕೆ.ಎ.ಪಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.The death sentence of Nimisha Priya, a nurse from Kerala who is being held in a Yemeni jail, has been commuted, religious preacher K.A. Paul said in a video message.