ಸಿದ್ದರಾಮಯ್ಯ ಬಣ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಬದಲಾವಣೆಗೆ ತೀವ್ರ ಬೇಡಿಕೆ ಮುಂದಿಟ್ಟಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳಲಿದೆ ಎಂಬುದು ಇನ್ನೂ ಕುತೂಹಲಕಾರಿ ವಿಷಯವಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಈಗಿನ ಸಂದರ್ಭದಲ್ಲಿಯೇ ಅಂತಹ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಇತ್ತ ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರ ಗುಂಪು ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಪಟ್ಟು ಹಿಡಿದು, ಪಕ್ಷವನ್ನು ಸಂಕಷ್ಟದ ಸ್ಥಿತಿಗೆ ನೂಕಿದಂತಾಗಿದೆ.
Decr': The Siddaramaiah faction has now intensified its demand for a change in the Karnataka Pradesh Congress Committee (KPCC) president. However, what decision the Congress high command will take remains a matter of curiosity. According to party sources, there is currently no possibility of any such decision being made. On the other hand, close aides of Deputy Chief Minister D.K. Shivakumar are reportedly pressing hard for a change in the Chief Minister's post, putting the party in a difficult position.
'ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ಫಿಕ್ಸ್'; ಸ್ಟೋಟಕ ಭವಿಷ್ಯ ಬಹಿರಂಗ :: https://kannada.oneindia.com/news/karnataka/siddaramaiah-to-resign-from-the-chief-minister-position-by-november-janardhan-reddy-420847.html?ref=DMDesc
ಡಿ.ಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ಸವಾಲು: ನೇರಾ - ನೇರ ಚರ್ಚಗೆ ಬನ್ನಿ ಎಂದಿದ್ಯಾಕೆ ? :: https://kannada.oneindia.com/news/bengaluru/hebbal-silk-board-tunnel-road-tejaswi-surya-challenges-dk-shivakumar-420821.html?ref=DMDesc
ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ: ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್ :: https://kannada.oneindia.com/news/karnataka/we-will-bring-33-percent-reservation-for-women-in-politics-says-dk-shivakumar-420769.html?ref=DMDesc