Skip to playerSkip to main contentSkip to footer
  • 7/15/2025
ಭಾರತದಲ್ಲಿ ಹಲವು ಅಡತಡೆಗಳ ನಂತರ ಕೊನೆಗೂ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ಟೆಸ್ಲಾ' (Tesla), ದೇಶಕ್ಕೆ ಲಗ್ಗೆಯಿಟ್ಟಿದೆ. ತನ್ನ ಮೊದಲ ಕಾರನ್ನು ಕೂಡ ಬಿಡುಗಡೆ ಮಾಡಿ ಭಾರೀ ಸದ್ದು ಮಾಡುತ್ತಿದೆ. ಮುಂಬೈನಲ್ಲಿ ಟೆಸ್ಲಾದ ಮೊದಲ ಶೋರೂಂ ಅದ್ದೂರಿಯಾಗಿ ಇಂದು ಪ್ರಾರಂಭಿಸಲಾಗಿದ್ದು, ಇದು ದೇಶದ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಗಮನಾರ್ಹ ಪ್ರವೇಶವನ್ನು ಸೂಚಿಸುತ್ತದೆ. After many setbacks in India, international electric car manufacturer Tesla has finally made its way to the country. It is also making a big splash by launching its first car.
Tesla Car
#TeslaCar #ElonMusk #India #Mumbai #NarendraModi #ElectricCar #America #IndianCars

Also Read

ಎಲಾನ್‌ ಮಸ್ಕ್‌ ಹೊಸ ಪಕ್ಷದಲ್ಲಿ ಭಾರತೀಯ ಮೂಲದ ವೈಭವ್ ತನೇಜಾಗೆ ಮಹತ್ವದ ಹುದ್ದೆ :: https://kannada.oneindia.com/news/international/who-is-vaibhav-taneja-tesla-cfo-treasurer-of-elon-musk-america-party-419709.html?ref=DMDesc

ಬಕೆಟ್ ಹಿಡಿದವರಿಗೆ ಕಾಲ ಎನ್ನುವುದನ್ನು ಸಾಬೀತು ಮಾಡಿದ ಡೊನಾಲ್ಡ್ ಟ್ರಂಪ್: ಎಲಾನ್ ಮಸ್ಕ್‌ಗೆ ಗೇಟ್‌ಪಾಸ್! :: https://kannada.oneindia.com/news/international/donald-trump-gives-chance-only-close-friends-gatepass-to-elon-musk-will-tesla-close-one-big-beautif-419435.html?ref=DMDesc

High-Speed Internet: ಇಂಟರ್‌ನೆಟ್ ಸ್ಪೀಡ್ ಬಗ್ಗೆ ಇನ್ನುಮುಂದೆ ಡೋಂಟ್ ವರಿ! :: https://kannada.oneindia.com/news/business/elon-musks-starlink-partners-with-bharti-airtel-and-jio-for-high-speed-internet-in-india-403803.html?ref=DMDesc



~HT.188~ED.34~PR.160~

Category

🗞
News

Recommended