Tax dept advises Bengaluru's small scale vendors not to shun UPI over GST fears
ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಸಣ್ಣ ವ್ಯಾಪಾರಿಗಳ ನಡುವಿನ ವಿವಾದ ತಾರಕಕ್ಕೇರಿದೆ. ಜಿಎಸ್‌ಟಿ ಪಾವತಿ ಕಡ್ಡಾಯವೆಂಬ ಇಲಾಖೆ ನೋಟಿಸ್‌ಗೆ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು, ಜು.23ರಿಂದ 25ರವರೆಗೆ ವ್ಯಾಪಾರ ವಹಿವಾಟು ಬಂದ್‌ಗೆ ಕರೆ ನೀಡಿದ್ದಾರೆ.
The issue of imposing GST on UPI-based transactions has created confusion in the state. A dispute has escalated between the Commercial Tax Department and small traders over this matter. Opposing the department's notice that mandates GST payment, small traders have called for a trade shutdown from July 23 to 25. #GST #Tax #Statecommercialtaxdepartment, #SGST #CGST #Smallvendors #GSTdepartment #Bekary #Condiments #Streetbusiness #UPIpayment #PhonePay #GooglePay #smalltraders
Also Read
Phone Pay and Google Pay: ಫೋನ್ ಪೇ & ಗೂಗಲ್ ಪೇ ಎಷ್ಟು ಬಳಸಿದರೆ ತೆರಿಗೆ ಕಟ್ಟಬೇಕು, ಸಂಪೂರ್ಣ ಮಾಹಿತಿ ತಿಳಿಯಿರಿ! :: https://kannada.oneindia.com/news/business/how-much-gst-and-tax-have-to-pay-for-using-phone-pay-and-google-pay-know-complete-information-421245.html?ref=DMDesc
14,000 ವ್ಯಾಪಾರಿಗಳಿಗೆ ಜಿಎಸ್ ಟಿ ನೋಟೀಸ್ ಜಾರಿ: ಡಿ ಕೆ ಶಿವಕುಮಾರ್ ಕೊಟ್ಟ ಸೂಚನೆ ಏನು? :: https://kannada.oneindia.com/news/karnataka/dk-shivakumar-response-on-the-issuance-of-gst-notices-to-14-000-traders-421217.html?ref=DMDesc
GST Tax: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್: ಕ್ಲಾರಿಟಿ ಕೊಟ್ಟ ಸಚಿವ ರಾಮಲಿಂಗಾ ರೆಡ್ಡಿ :: https://kannada.oneindia.com/news/bengaluru/ramalinga-reddy-says-centre-not-karnataka-govt-responsible-for-gst-notices-to-small-traders-421209.html?ref=DMDesc