Skip to playerSkip to main contentSkip to footer
  • yesterday
Don't panic about the tax notice!commercial tax department clarification

ತೆರಿಗೆ ನೋಟಿಸ್‌ಗೆ ಗಾಬರಿಯಾಗಬೇಡಿ, ನಿಮ್ಮ (ವ್ಯಾಪಾರಿಗಳು) ಉತ್ತರ ಅವಲಂಬಿಸಿ ದಂಡ, ಜಿಎಸ್‌ಟಿ ನಿಗದಿಯಾಗಲಿದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಜಿಎಸ್‌ಟಿ, ದಂಡ ಪಾವತಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಸಣ್ಣ ವ್ಯಾಪಾರಿಗಳ ಆತಂಕವನ್ನು ವಾಣಿಜ್ಯ ತೆರಿಗೆ ಇಲಾಖೆ ದೂರ ಮಾಡಿದೆ.

Dont panic about the tax notice. The penalty and GST will be determined based on your (traders') response. The Commercial Tax Department has clarified that the GST and penalties mentioned in the notice are not mandatory payments, thereby easing the concerns of small traders.

#GST #Tax #Statecommercialtaxdepartment, #SGST #CGST #Smallvendors #GSTdepartment #Bekary #Condiments #Streetbusiness #UPIpayment #PhonePay #GooglePay #smalltradersGST Don't Panic

Also Read

Phone Pay and Google Pay: ಫೋನ್ ಪೇ & ಗೂಗಲ್ ಪೇ ಎಷ್ಟು ಬಳಸಿದರೆ ತೆರಿಗೆ ಕಟ್ಟಬೇಕು, ಸಂಪೂರ್ಣ ಮಾಹಿತಿ ತಿಳಿಯಿರಿ! :: https://kannada.oneindia.com/news/business/how-much-gst-and-tax-have-to-pay-for-using-phone-pay-and-google-pay-know-complete-information-421245.html?ref=DMDesc

14,000 ವ್ಯಾಪಾರಿಗಳಿಗೆ ಜಿಎಸ್ ಟಿ ನೋಟೀಸ್ ಜಾರಿ: ಡಿ ಕೆ ಶಿವಕುಮಾರ್‌ ಕೊಟ್ಟ ಸೂಚನೆ ಏನು? :: https://kannada.oneindia.com/news/karnataka/dk-shivakumar-response-on-the-issuance-of-gst-notices-to-14-000-traders-421217.html?ref=DMDesc

GST Tax: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್: ಕ್ಲಾರಿಟಿ ಕೊಟ್ಟ ಸಚಿವ ರಾಮಲಿಂಗಾ ರೆಡ್ಡಿ :: https://kannada.oneindia.com/news/bengaluru/ramalinga-reddy-says-centre-not-karnataka-govt-responsible-for-gst-notices-to-small-traders-421209.html?ref=DMDesc



~HT.188~ED.288~PR.28~CA.174~##~

Category

🗞
News

Recommended