Tejasvi Surya, has expressed anger, alleging that ₹9.5 crore has already been looted at the very beginning of the government's tunnel road construction China ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ಸರ್ಕಾರದ ಟನಲ್ ರಸ್ತೆ ನಿರ್ಮಾಣದ ಆರಂಭದಲ್ಲೇ 9.5 ಕೋಟಿ ಲೂಟಿ ಮಾಡಲಾಗಿದೆ ಅಂತ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗರಂ ಆಗಿದ್ದಾರೆ. ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಯೋಜನೆಗಳಲ್ಲಿ ಭಾರೀ ಭ್ರಷ್ಟಾಚಾರದ ವಾಸನೆ ಬರುತ್ತಿದೆ
In Bengaluru, Member of Parliament for Bangalore South, Tejasvi Surya, has expressed anger, alleging that ₹9.5 crore has already been looted at the very beginning of the government's tunnel road construction meant for smooth traffic flow. He claimed that there is a strong smell of massive corruption in the "Brand Bengaluru" projects led by Deputy Chief Minister D.K. Shivakumar.
ಡಿ.ಕೆ.ಶಿವಕುಮಾರ್ ಕನಸಿನ 'ಕಾವೇರಿ ಆರತಿ'ಗೆ ವಿಘ್ನ, ಹೈಕೋರ್ಟ್‌ನಿಂದ ತಡೆ :: https://kannada.oneindia.com/news/karnataka/karnataka-high-court-stays-dcm-dk-shivakumar-dream-cauvery-aarti-418737.html?ref=DMDesc
Video Viral: ಚೀನಾ ರಸ್ತೆಗಳಲ್ಲಿ ಡ್ರೈವರ್‌ಲೆಸ್ ಬಸ್ ಓಡಾಡ್ತಿವೆ: ಆದ್ರೆ ಭಾರತದಲ್ಲಿ....? :: https://kannada.oneindia.com/news/india/viral-video-of-china-s-driverless-buses-spark-debate-on-india-s-tech-progress-418579.html?ref=DMDesc
ಕನ್ನಡಿಗರ ಹೋರಾಟಕ್ಕೆ ಜಯ! ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಇಲ್ಲ :: https://kannada.oneindia.com/entertainment/big-shock-for-kamal-haasan-thug-life-wont-release-in-karnataka-high-court-order-416029.html?ref=DMDesc