Congress high command will take action against 4 ministers ?
ಹೈಕಮಾಂಡ್ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸ್ತಿದೆ. ಶಾಸಕರು ಇಟ್ಟಿರೋ ಬೇಡಿಕೆ ಕೇಳಿ ಹೈಕಮಾಂಡ್ ಬೆಚ್ಚಿ ಬಿದ್ದಿದೆ. 4 ಮಿನಿಸ್ಟರ್ ಕಿತ್ತು ಒಗೀಬೇಕು. ಆ ಒಬ್ಬ ಸಚಿವರ ಬಗ್ಗೆ ಮಾತಾಡೋಕೆ ಭಯ. ಪ್ರಿಯಾಂಕ್ ಖರ್ಗೆ ಬಗ್ಗೆ ದೂರು ಹೇಳೋಕೆ ಶಾಸಕರಿಗೆ ಆತಂಕ. ಕಾಂಗ್ರೆಸ್ ಭಿನ್ನಾಭಿಪ್ರಾಯ, ಬಂಡಾಯದ ಬೇಗುದಿಯತ್ತ ಸಾಗ್ತಿದೆಯಾ.?
Congress High Command Stunned by MLA Demands The Congress High Command is currently holding separate meetings with its MLAs, and their demands, which include removing four ministers, have reportedly shocked the leadership. MLAs also fear speaking out against Priyank Kharge, suggesting the party is teetering towards significant internal dissent and rebellion.