ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಕೆಎಸ್ ಈಶ್ವರಪ್ಪರವರನ್ನ BJPಯಿಂದ ಉಚ್ಚಾಟನೆ ಮಾಡಲಾಗಿತ್ತು. ಯಾಕಂದ್ರೆ ತಮ್ಮ ಮಗನಿಗೆ ಲೋಕಸಭಾ ಎಲೆಕ್ಷನ್ನಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಸಿಡಿದೆದ್ದ ಈಶ್ವರಪ್ಪ, ತಾನೇ ಶಿವಮೊಗ್ಗದಿಂದ ಕಣಕ್ಕಿಳಿದರು
ಇದೀಗ ಮತ್ತೆ ಈಶ್ವರಪ್ಪ ಅವರನ್ನ ಬಿಜೆಪಿಗೆ ವಾಪಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗ್ತಿದೆ. ಆದರೆ ಈಶ್ವರಪ್ಪ BJPಸೇರಲು 3 ಕಂಡೀಷನ್ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.
ಬಿಜೆಪಿ ನಾಯಕರಿಂದ ಆಹ್ವಾವನ ಬರುತ್ತಿರುವುದನ್ನು ಒಪ್ಪಿಕೊಂಡ ಈಶ್ವರಪ್ಪ ತಮ್ಮ ಕಂಡೀಷನ್ ಒಪ್ಪಿಕೊಂಡ್ರೆ BJP ಮತ್ತೆ ಸೇರುವುದಾಗಿ ಹೇಳಲಾಗ್ತಿದೆ. ಆದ್ರೆ ಹೈಕಮಾಂಡ್ ಈಶ್ವರಪ್ಪ ಕಂಡೀಷನ್ ಒಪ್ಪಿಕೊಳ್ತಾರ!?
During the last Lok Sabha elections, KS Eshwarappa was expelled from the BJP. Eshwarappa, who was furious that his son was not given a ticket in the Lok Sabha elections, contested from Shivamogga himself.
9 ಜಿಲ್ಲೆಯ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ :: https://kannada.oneindia.com/news/karnataka/here-are-48-highlights-of-the-cabinet-meeting-chaired-by-the-siddaramaiah-419277.html?ref=DMDesc
ಆರ್‌ಎಸ್‌ಎಸ್ ಬ್ಯಾನ್; ಬಿಜೆಪಿಯವರಿಗೆ ನನ್ನ ಸವಾಲು ಎಂದ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/minister-priyank-kharge-challenges-karnataka-bjp-leaders-419265.html?ref=DMDesc
'ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್ ಬ್ಯಾನ್' :: https://kannada.oneindia.com/news/karnataka/if-our-government-comes-to-power-at-the-centre-we-will-ban-rss-priyank-kharge-419077.html?ref=DMDesc