ಕೆ.ಆರ್.ನಗರ ಮೂಲದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾನುವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿ ಸಂಖ್ಯೆ 15528 ನೀಡಲಾಗಿದೆ.
In the rapee case involving a domestic worker from K.R. Nagar, former Hassan MP Prajwal Revanna — who has been sentenced to life imprisonment — was assigned convict number 15528 at the Parappana Agrahara Central Prison on Sunday morning.
1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ... Bhavani Revanna :: https://kannada.oneindia.com/entertainment/bhavani-revanna-car-incident-and-this-what-trend-on-social-media-now-422675.html?ref=DMDesc