In the Malegaon case, the Maharashtra court has acquitted the accused.
ಮಾಲೇಗಾಂವ್ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿದೆ ಮಹಾರಾಷ್ಟ್ರ ಕೋರ್ಟ್. ಹಿಂದೂ ಭಯೋತ್ಪಾದನೆ ಅನ್ನೋದು ಸುಳ್ಳು ಅನ್ನೋ ಅಮಿತ್ ಷಾ ಮಾತು ನಿಜವಾಯ್ತು. ಹಿಂದೂ ಭಯೋತ್ಪಾದನೆ ಪ್ರತಿಪಾದಿಸಿದ್ದ ಸೋನಿಯಾ, ರಾಹುಲ್ ಗೆ ಮುಖಭಂಗವಾಗಿದೆ.
In the Malegaon case, the Maharashtra court has acquitted the accused. Amit Shah's statement that "Hindu terrorism is a lie" has turned out to be true. Sonia and Rahul, who had propagated the idea of Hindu terrorism, have been embarrassed.