Skip to playerSkip to main contentSkip to footer
  • 3 days ago
On his birthday, Prajwal Revanna remains in Parappana Agrahara prison
ಇಂದು ಅತ್ಯಾ*ಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬರ್ತ್ ಡೇ.2024ರಲ್ಲಿಯೂ ಪ್ರಜ್ವಲ್ ರೇವಣ್ಣ ಬರ್ತ್ ಡೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದನು. ಈ ವರ್ಷ ತಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಭ್ರಮನಿರಸನ ಆಗಿತ್ತು. ಇದೀಗ ಈ ಬಾರಿ ಬರ್ತ್ ಡೇ ದಿನವೂ ಪ್ರಜ್ವಲ್ ರೇವಣ್ಣ ಪರಪ್ಪನ ಆಗ್ರಹಾರದಲ್ಲಿದ್ದಾರೆ.

Today is the birthday of Prajwal Revanna, the former Member of Parliament from the Hassan Lok Sabha constituency, who has been convicted in a rapee case. In 2024 as well, Prajwal Revanna was in Parappana Agrahara prison on his birthday. This year, he was hopeful that a favorable verdict would be delivered, but he was disappointed. #PrajwalRevanna #BhavaniRevanna #HDRevanna #HDDevegowda, #PrajwalpendriveCase #HassanPolitics #HDKumaraswamy #Devegowdafamily #Devarajegowda #DKShivakumar #PreethamJGowda #HassanJDS #HassanBJP #ShreyasPatel,
#PrajwalRevannaJail

Also Read

Actor Prakash Raj: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; ಸಹಕರಿಸಿದ ಹಾಲಿ, ಮಾಜಿಗಳಿಗೆ ಶಿಕ್ಷೆಯಿಲ್ಲವೇ?: ಪ್ರಕಾಶ್ ರಾಜ್ :: https://kannada.oneindia.com/news/karnataka/prakash-raj-reaction-on-prajwal-revanna-life-imprisonment-422803.html?ref=DMDesc

ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ; ಸಹೋದರ ನಿಖಿಲ್‌ ಕುಮಾರಸ್ವಾಮಿ ಹೀಗಂದಿದ್ದೇಕೆ? :: https://kannada.oneindia.com/news/karnataka/nikhil-kumaraswamy-reacts-to-brother-prajwal-revanna-life-sentence-422699.html?ref=DMDesc

1,50,00,000 ರೂಪಾಯಿ ಬೆಲೆಯ ಭವಾನಿ ರೇವಣ್ಣ ಅವರ ಕಾರು ಭೀಕರ ಅಪಘಾತ ನಡೆದ ದಿನ... Bhavani Revanna :: https://kannada.oneindia.com/entertainment/bhavani-revanna-car-incident-and-this-what-trend-on-social-media-now-422675.html?ref=DMDesc



~HT.188~ED.288~PR.28~

Category

🗞
News

Recommended