Skip to playerSkip to main contentSkip to footer
  • 2 days ago
How many MLAs support D.K. Shivakumar and how many support Siddaramaiah?

ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ಬಣ ರಾಜಕೀಯ ಜೋರಾಗಿದೆ. ನಾನೇ 5 ವರ್ಷ ಸಿಎಂ ಹಾಗೂ ನನಗೆ ಶಾಸಕರ ಬೆಂಬಲ ಇದೆ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಡಿಕೆ ಶಿವಕುಮಾರ್ ಅವರಿಗೆ ಶಾಸಕರ ಹೆಚ್ಚಿನ ಬೆಂಬಲ ಇಲ್ಲ ಎಂದೂ ಸಿದ್ದರಾಮಯ್ಯ ಹೇಳಿರುವುದು ಡಿಕೆ ಬಣದಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ.

Factional politics is currently intensifying within the state Congress. A statement made by Siddaramaiah, implying that he will remain Chief Minister for five years and that he has the support of the MLAs, has created a stir. Moreover, Siddaramaiah’s remark that D.K. Shivakumar does not have the majority support of the legislators has caused dissatisfaction within D.K. Shivakumar’s camp.

Also Read

ಕುರ್ಚಿ ಸಿಗುವುದೇ ಕಷ್ಟ. ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು: ಡಿ ಕೆ ಶಿವಕುಮಾರ್‌ ಹೇಳಿದ್ದು ಯಾರಿಗೆ? :: https://kannada.oneindia.com/news/karnataka/dk-shivakumar-said-it-was-difficult-to-get-a-chair-420251.html?ref=DMDesc

ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ, ನಾನೇ ಸಿಎಂ ಎಂದ ಸಿದ್ದರಾಮಯ್ಯ: ಬಂಡೆ ಫಸ್ಟ್ ರಿಯಾಕ್ಷನ್‌‌ :: https://kannada.oneindia.com/news/karnataka/dk-shivakumar-reaction-to-siddaramaiahs-statement-that-he-will-be-the-cm-for-five-years-420225.html?ref=DMDesc

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಸ್ವಾಮೀಜಿ ಸ್ಫೋಟಕ ಭವಿಷ್ಯ.. DK Shivakumar :: https://kannada.oneindia.com/news/karnataka/dk-shivakumar-will-become-chief-minister-shivayogeeshwara-swamiji-prediction-420163.html?ref=DMDesc



~HT.188~ED.34~ED.288~

Category

🗞
News

Recommended