Skip to playerSkip to main contentSkip to footer
  • today
ಸಾಯಿಕುಮಾರ್ ಅವರಿಂದ ಕಮಲ್ ಹಾಸನ್‌ಗೆ ಖಡಕ್ ತಿರುಗೇಟು
ಕನ್ನಡಿಗರನ್ನು ಕೆಣಕಿದ ಆರೋಪದ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ವಿರುದ್ಧ ಹಿರಿಯ ನಟ ಸಾಯಿಕುಮಾರ್ ಫಿಲ್ಮಿಬೀಟ್ ಜೊತೆ ಮಾತನಾಡಿ ಖಂಡಿಸಿದ್ದಾರೆ. ಕಮಲ್ ಹಾಸನ್ ಅವರ ಹೇಳಿಕೆಗಳಿಗೆ ಸಾಯಿಕುಮಾರ್ ದಿಟ್ಟ ಉತ್ತರ ನೀಡಿದ್ದು, ಇದು ಸ್ಯಾಂಡಲ್‌ವುಡ್ ಮತ್ತು ತಮಿಳು ಚಿತ್ರರಂಗದ ನಡುವೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸಾಯಿಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ, ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿದು ಮಾತನಾಡಿದ್ದು, ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕಮಲ್ ಹಾಸನ್ ಅವರ ಟೀಕೆಗಳು ಅನಗತ್ಯವಾಗಿದ್ದವು ಎಂದು ಸಾಯಿಕುಮಾರ್ ಸ್ಪಷ್ಟಪಡಿಸಿದ್ದಾರೆ.

Saikumar Slams Kamal Haasan Over Remarks on Kannadigas
Veteran actor Saikumar has strongly criticized Kamal Haasan in an interview with Filmibeat for allegedly insulting Kannadigas. Saikumar's sharp response to Haasan's comments has ignited a new debate between the Kannada and Tamil film industries. His firm stance, defending the pride of Kannadigas, has quickly gone viral online.
#SaiKumarinterview
#saikumarchitchat
#Rangitarangarerelease
#Saikumardailogs
#saikumarlifejourney
#saikumarlifestory

~HT.188~ED.35~PR.30~

Category

🗞
News

Recommended