Pahalgam Attack: Why China's support for Pakistan may be all talk, no action
Decr:ಭಾರತ ತನ್ನ ಸೇನೆ ಮೂಲಕ ಪ್ರತೀಕಾರ ತೀರಿಸಲು ವಿಳಂಬ ಮಾಡಿದ ಹಿಂದೆ ಚೀನಾ ಕಾರಣವಿದೆಯಾ? ಪೆಹಲ್ಗಾಂ ಉಗ್ರ ದಾಳಿ ಚೀನಾ ಸೂಚನೆಯಂತೆ ಪಾಕಿಸ್ತಾನ ನಡೆಸಿತಾ? ಇಲ್ಲಾ ಈ ದಾಳಿಗೆ ಬಗ್ಗೆ ಚೀನಾಗೆ ತಿಳಿದಿತ್ತಾ? ಚೀನಾ ಹಾಗೂ ಪಾಕಿಸ್ತಾನ ಪ್ಲಾನ್ ಮಾಡಿ ಕಾರ್ಯಪ್ರವೃತ್ತಗೊಳಿಸಿದ ಷಡ್ಯಂತ್ರವೇ ಹಿಂದೂಗಳ ಮೇಲಿನ ಪೆಹಲ್ಗಾಂ ದಾಳಿ ಅನ್ನೋದಕ್ಕೆ ಕೆಲ ಕಾರಣಗಳಿವೆ