Skip to playerSkip to main contentSkip to footer
  • yesterday
ಘಾತಕ್ ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಭಾರತದ DRDO ಘಾತಕ್' ಎಂಬ ಸ್ವದೇಶಿ ಮಾನವರಹಿತ UCAV ಅಭಿವೃದ್ಧಿಪಡಿಸುತ್ತಿದೆ.  ಇದು 2040ರ ಹೊತ್ತಿಗೆ ಭಾರತೀಯ ಸೇನೆಗೆ ಸೇರುವ ನಿರೀಕ್ಷೆ ಇದೆ.

ಮಾನವರಹಿತ ಯುದ್ಧವಿಮಾನವಾಗಿದೆ.
ಸ್ಟೆಲ್ತ್ ತಂತ್ರಜ್ಞಾನ ಅಂದ್ರೆ ರಡಾರ್‌ಗೆ ತಿಳಿಯದಂತೆ ಹಾರುವ ಸಾಮರ್ಥ್ಯ ಹೊಂದಿದೆ.ಉನ್ನತ ಪ್ರಮಾಣದ ತಂತ್ರಜ್ಞಾನದ ಬಾಂಬ್‌ಗಳು ಮತ್ತು ಕ್ಷಿಪಣಿಗಳನ್ನು ಸಾಗಿಸುವ ಸಾಮರ್ಥ್ಯ
ಸ್ವತಂತ್ರವಾಗಿ ಗುರಿಯನ್ನು ಪತ್ತೆಹಚ್ಚಿ, ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಜೆಟ್ ಎಂಜಿನ್ ಆಧಾರಿತ ತಂತ್ರಜ್ಞಾನವೂ ಇದರಲ್ಲಿ ಇದೆ.

ಘಾತಕ್ UCAV ಅಭಿವೃದ್ಧಿಯ ಉದ್ದೇಶ ಶತ್ರು ಪ್ರದೇಶಗಳಲ್ಲಿ ಮಾನವರ ಹಾನಿ ಇಲ್ಲದೆ ಆಕ್ರಮಣಾತ್ಮಕ ಕಾರ್ಯಾಚರಣೆಗಳನ್ನು ನಡೆಸುವುದು. ಹಾಗೆ ಮುಖ್ಯವಾಗಿ ನಿರ್ದಿಷ್ಟ
ಗುರಿಯನ್ನು ಹೊಡೆದುರುಳಿಸಲು,
ಗುಪ್ತ ದಾಳಿ ಮಾಡಲು,ಶತ್ರು ಬಲಿಷ್ಠ ಪ್ರದೇಶಗಳಲ್ಲಿ ನಿರ್ವಹಣೆಗೆ ಬಳಸಲಾಗುತ್ತದೆ.

Ghatak will enhance India's defense capabilities. India's DRDO is developing an indigenous unmanned UCAV called 'Ghatak'. It is expected to join the Indian Army by 2040.

#IndianArmy #DRDO #UCAV #GhathakUCAV #America #India #Israel #Iran #International #HAL #NarendraModi #PMModi 

Also Read

'ಮಿಷನ್ ದಿವ್ಯಾಸ್ತ್ರ' ಘೋಷಣೆ ಮಾಡಿದ ಪ್ರಧಾನಿ ಮೋದಿ :: https://kannada.oneindia.com/news/india/pm-narendra-modi-announced-mission-divyastra-347117.html?ref=DMDesc

DRDO Recruitment 2024: ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ, ವೇತನ, ಆಯ್ಕೆ ಮಾಹಿತಿ ಇಲ್ಲಿದೆ :: https://kannada.oneindia.com/jobs/drdo-dysl-ai-recruitment-2024-drdo-invite-application-for-two-posts-check-last-date-339615.html?ref=DMDesc

DRDO CEMILAC Jobs 2023: ಬೆಂಗಳೂರಿನಲ್ಲೇ ₹2,40 ಲಕ್ಷ ಸಂಬಳದ ಉದ್ಯೋಗ, ನೇಮಕಾತಿ ವಿವರ ನೋಡಿ ಅರ್ಜಿ ಹಾಕಿ :: https://kannada.oneindia.com/jobs/drdo-cemilac-recruitment-2023-drdo-will-be-appoints-eligible-candidates-for-several-vacant-323259.html?ref=DMDesc



~HT.188~ED.33~PR.160~

Category

🗞
News

Recommended