Israel's chaos hasn't subsided? Iran says we're ready! Do you know what's going on in China!?
ಅಮೆರಿಕ ಶತ್ರುತ್ವ ಸೃಷ್ಟಿ ಮಾಡಿಕೊಂಡಿರುವ ದೇಶಗಳ ಪೈಕಿ, ಉತ್ತರ ಕೊರಿಯಾ ಕೂಡ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲದಲ್ಲಿ ಉತ್ತರ ಕೊರಿಯಾ ಮತ್ತು ಅಮೆರಿಕ ಜಗಳ ಮಾಡಿದ್ದವು. ಆ ನಂತರ ಅಂತರ ಕಾಯ್ದುಕೊಂಡು ಬಂದಿದ್ದ ಎರಡೂ ದೇಶಗಳ ನಡುವೆ ಆಗಾಗ ತಿಕ್ಕಾಟ ಸಾಮಾನ್ಯವಾಗಿದೆ.
ಇಸ್ರೇಲ್ ಮೇಲೆ ಭೀಕರವಾಗಿ ಕ್ಷಿಪಣಿ ದಾಳಿ ಮಾಡಿ, ಟೆಲ್ ಅವಿವ್ ಸೇರಿದಂತೆ ಹಲವು ಪ್ರಮುಖ ನಗರದ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿತ್ತು. ಈ ಯುದ್ಧ ನೋಡ ನೋಡುತ್ತಲೇ ದೊಡ್ಡದಾಗಿ ಪರಮಾಣು ಬಾಂಬ್ ಕೂಡ ಬಳಕೆ ಆಗುತ್ತಾ? ಅನ್ನೋ ಭಯ ಆವರಿಸಿತ್ತು.
ಹೀಗೆ ಎಲ್ಲಾ ಕಡೆಯಿಂದಲೂ ಆತಂಕ ಎದುರಾಗಿ, ಎಲ್ಲರೂ ಚಿಂತೆ ಮಾಡುವ ಸಮಯದಲ್ಲೇ ಅಮೆರಿಕ ಕೂಡ ಮಧ್ಯಪ್ರವೇಶ ಮಾಡಿ ಇರಾನ್ ವಿರುದ್ಧ ದಾಳಿ ಮಾಡಿತ್ತು. ಆದರೆ ಕೊನೆಗೆ ಇರಾನ್ ಜೊತೆಗೆ ಸಂಧಾನ ಮಾಡಿಕೊಂಡು ಇಸ್ರೇಲ್ ಮತ್ತು ಅಮೆರಿಕ ಸುಮ್ಮನೆ ಆಗಿದ್ದವು
Among the countries with which the United States has created enmity, North Korea also occupies a prominent position. North Korea and the United States once had a fight. Since then, frequent clashes have become common between the two countries, which have maintained a distance.
Kim Jong Un: ಅಮೆರಿಕ ಅಧ್ಯಕ್ಷರ ಜೊತೆ ಕಿಮ್ ಜಾಂಗ್ ಉನ್ ಮೀಟಿಂಗ್ ಫಿಕ್ಸ್? :: https://kannada.oneindia.com/news/international/us-president-donald-trump-aims-to-resolve-north-korea-conflict-418909.html?ref=DMDesc
Kim Jong Un: ಹುಚ್ಚರ ಹುಚ್ಚ ಮಹಾ ಹುಚ್ಚನಿಂದ ಮತ್ತೊಂದು ಅವಾಂತರ! :: https://kannada.oneindia.com/news/international/north-koreas-new-seaside-resort-inaugurated-by-kim-jong-un-and-explore-the-rules-of-this-new-resort-418811.html?ref=DMDesc
ಟ್ರಂಪ್ ಒಬ್ಬ ಶೋಮ್ಯಾನ್, ಅಮೆರಿಕ ದಾಳಿಯಿಂದ ನಮಗೆ ನಷ್ಟವಾಗಿಲ್ಲ: ಇರಾನ್ ಸುಪ್ರೀಂ ಲೀಡರ್ ಮೊದಲ ಪ್ರತಿಕ್ರಿಯೆ :: https://kannada.oneindia.com/news/international/us-strikes-on-irans-n-sites-achieved-little-trump-needed-showmanship-khamenei-418561.html?ref=DMDesc