Tesla ಭಾರತಕ್ಕೆ ಬರುವುದು ಕನಸು! ಚೀನಾದಲ್ಲಿ ತಯಾರಿಸಿ ಭಾರತದಲ್ಲಿ ಮಾರಲು ಬಿಡಲ್ಲ

  • 7 months ago
ವಿಶ್ವದ ಹಲವು ದೇಶಗಳಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡಿ ಭಾರೀ ಜನಪ್ರಿಯತೆ ಗಳಿಸಿರುವ 'ಟೆಸ್ಲಾ' ಭಾರತಕ್ಕೆ ಮಾತ್ರ ಎಂಟ್ರಿ ಕೊಡಲು ಹೆಣಗಾಡುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ, ಭಾರತ ಸರ್ಕಾರದ ನಿಬಂಧನೆಗಳನ್ನು ಒಪ್ಪದ ಟೆಸ್ಲಾಗೆ ಮುಲಾಜೇ ಇಲ್ಲ, ನಮ್ಮ ಅನುಮತಿ ಪಡೆಯಲು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡಬೇಕು ಎಂದಿದೆ.Tesla, which has gained huge popularity by selling its cars in many countries of the world, is struggling to make an entry only in India. There are many reasons for this, there is no excuse for Tesla not agreeing to the regulations of the Indian government, it has to undergo strict rules to get our permission.

#Tesla #India #China #NitinGhadkari #TeslaCar #IndianMarket #ChinaMarket #ProductionInIndia #CarProduction #TATA #OLA #IndianGovernment #ElonMusk #TeslaOwner #NarendraModi
~HT.188~ED.32~PR.160~

Recommended