ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಹೋರಾಟ ಸ್ಪಷ್ಟಪಡಿಸಿದ ಮಾಜಿ PM ದೇವೇಗೌಡ!

  • 8 months ago
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರು ಸಂಸದ ಸ್ಥಾನದಿಂದ ಅನರ್ಹರಾದ ನಂತರ ಕಳೆದೆರಡು ದಿನಗಳಿಂದ ಹುಟ್ಟೂರಿನಲ್ಲಿ ನೆಲೆಸಿರುವ ದೇವೇಗೌಡರು, ಎರಡನೇ ದಿನವಾದ ಭಾನುವಾರವೂ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.Former Prime Minister Deve Gowda has made it clear that the JD(S) will fight alone in the upcoming Lok Sabha elections. After his grandson Prajwal Revanna was disqualified from the post of MP, Deve Gowda, who has been staying in his hometown for the last couple of days, went to the temples on Sunday and offered special prayers.

#JDS #Devegowda #PM #LoksabhaElection #NarendraModi #BJP #INDIA

Recommended