IPL 2023 LSG vs RCB: ಮೈದಾನಕ್ಕೆ ಓಡಿ ಬಂದು ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಲಕ್ನೋ ಅಭಿಮಾನಿಯ ವಿಡಿಯೋ ವೈರಲ್
  • last year
ಲಕ್ನೌ ಅಭಿಮಾನಿಯೊಬ್ಬ ಕೊಹ್ಲಿ ಬಳಿ ಬಂದು ಮಂಡಿಯೂರಿ ಕೂದು ನಮಸ್ಕರಿಸಿದ್ದಾರೆ. ನಂತರ ಕೊಹ್ಲಿಯ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ.

#ViratKohli #Viratfan #Goutamgambhir #LSGvsRCB #ViratvsGambhir #Viratkirik #Viratviralvideo #Lucknowsupergaints #RCBvictory, #Kohlifans

~HT.162~PR.28~ED.31~
Recommended