ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

  • 3 years ago
ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಪ್ರಶ್ನೆ ಲಸಿಕೆ ಅಭಿಯಾನ ಆರಂಭವಾದಾಗಿನಿಂದಲೂ ಕೇಳಿಬರುತ್ತದೆ. ಇದೀಗ ಅಧ್ಯಯನವೊಂದರಲ್ಲಿ ಇದಕ್ಕೆ ಉತ್ತರ ದೊರೆತಿದೆ.

Ever since the vaccine campaign began, the question of which vaccine is being effective against coronavirus in India has been the most effective. The answer is now in a study.