Skip to playerSkip to main contentSkip to footer
  • 9/11/2020
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಸ್ಮಿತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಮಾತನಾಡಿದ್ದರು. ಆ ವೇಳೆ ಸ್ಮಿತ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಆಗ 31ರ ಹರೆಯದ ಸ್ಮಿತ್ ಅವರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರೆಂದು ಪ್ರಶ್ನಿಸಲಾಯಿತು.

#IPL2020 #Kohli #Smith
Steve Smith has revealed that Virat Kohli is the best ODI batsmen in the world while he has also reserved high praise for KL Rahul and Sanju Samson

Category

🗞
News

Recommended