ವಿದೇಶಿ ಕಂಪನಿಗೆ ಮೋಸ ಮಾಡಿದ ಅಂಬಾನಿ..! | Oneindia Kannada

  • 5 years ago
ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಶನ್ 550 ಕೋಟಿ ರೂಪಾಯಿ ಬಾಕಿಯನ್ನು ಪಾವತಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿ ಬಂಧನಕ್ಕೆ ಆದೇಶಿಸಬೇಕು ಎಂದು ಕೋರಿ ಸ್ವೀಡನ್ ದೂರಸಂಪರ್ಕ ಸಾಧನಗಳ ಕಂಪನಿ ಎರಿಕ್ಸನ್ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

Anil Ambani-led Reliance Communications has demanded Rs 550 crore due to delay in paying a penalty of Rs 550 crore to the arrest of the company's telecom chief Anil Ambani, the Swedish telecommunication equipment company Ericsson has appealed to the Supreme Court.

Recommended