Skip to playerSkip to main contentSkip to footer
  • yesterday
ಸ್ವಚ್ಛ ಭಾರತ್​... ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸು.. ನಗರವನ್ನ ಸ್ವಚ್ಛವಾಗಿಡಬೇಕು ಅನ್ನೋದು ಪ್ರತಿ ಭಾರತೀಯರ ಕರ್ತವ್ಯ.... ಆದ್ರೆ ಕೆಲವರಂತು ನೀವೆನಾದ್ರೂ ಬಾಯಿ ಬಡ್ಕೋಳಿ ನಾವು ಇರೋದೆ ಹೀಗೆ ಅಂತೀರ್ತಾರೆ.. ಅಂತಹವರ ನಡುವೆ ಇಲ್ಲೊಂದು ಮೂಖ ಪ್ರಾಣಿ ಎಂತಹ ಕೆಲಸ ಮಾಡಿದೆ ಗೊತ್ತಾ..? 

Category

🗞
News

Recommended