ಬಾಲಿವುಡ್ ಟೀಂ ಜೊತೆ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ವರ್ಲ್ಡ್ ರಾಮಾಯಣ ನಿರ್ಮಿಸ್ತಾ ಇರೋ ವಿಷ್ಯ ಗೊತ್ತೇ ಇದೆ. ಅದರ ಜೊತೆಗೆ ಈಗ ಸೌತ್ನಲ್ಲಿ ಮತ್ತೊಂದು ರಾಮಾಯಣ ನಿರ್ಮಿಸೋದಕ್ಕೆ ತಂಡವೊಂದು ಸಜ್ಜಾಗಿದೆ. ಈ ಹೊಸ ರಾಮಾಯಣದಲ್ಲಿ ಯಾರೆಲ್ಲಾ ಲೀಡ್ ರೋಲ್ ಮಾಡ್ತಾರೆ ಗೊತ್ತಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.