ಕೈಯಲ್ಲಿ ಚಾಕು.. ಹುಡುಗಿ ಕೊಲೆಗೆ ಸ್ಕೆಚ್.. ಅವನೇ ಆಪದ್ಬಾಂಧವ..! ಕಾರು ಮೂರು ಪಲ್ಟಿ.. ಈ ಹುಡುಗಿ ಭಲೇ ಲಕ್ಕಿ..! ನುಗ್ಗಿ ಬಂದ ಗುಡ್ಡದ ಭೂತ.. ದೃಶ್ಯ ಭೀಕರ..! ಚುಡಾಯಿಸಿದ್ದಕ್ಕೆ ಚಪ್ಪಲಿ ಸೇವೆ..! ಬಿಸಿ ಬಿಸಿ ಕಜ್ಜಾಯ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಈ ಹೊತ್ತಿನ ವಿಶೇಷ