Skip to playerSkip to main contentSkip to footer
  • 2 days ago
ಯೆಸ್ ಕಾಂತಾರ ಚಾಪ್ಟರ್-1 ರಿಲೀಸ್​ಗೆ ದಿನಗಣನೆ ಶುರುವಾಗಿದೆ. 2022ರಲ್ಲಿ ತೆರೆಗೆ ಬಂದ ಕಾಂತಾರ ಗ್ಲೋಬಲ್ ಸಕ್ಸಸ್ ಕಂಡ ಮೇಲೆ ರಿಷಬ್ ಶೆಟ್ಟಿ ಌಂಡ್ ಹೊಂಬಾಳೆ ಫಿಲಂಸ್ ಕಾಂತಾರ ಚಾಪ್ಟರ್ -1 ಅನೌನ್ಸ್ ಮಾಡಿದ್ರು. ಸಹಜವಾಗೇ ಅಲ್ಲಿಂದಲೇ ದೊಡ್ಡ ನಿರೀಕ್ಷೆ ಹುಟ್ಟಿಕೊಳ್ತು. ಈ ನಿರೀಕ್ಷೆಯ ಭಾರ ಎಷ್ಟಿದೆ ಅನ್ನೋದು ರಿಷಬ್ ಶೆಟ್ಟರಿಗೂ ಗೊತ್ತಿತ್ತು. ಅಂತೆಯೇ ಭರ್ತಿ 3 ವರ್ಷಗಳ ಕಾಲ ಶ್ರಮ ವಹಿಸಿ ಈ ಸಿನಿಮಾ ರೆಡಿ ಮಾಡಿದ್ದಾರೆ.

Category

🗞
News

Recommended