Skip to playerSkip to main contentSkip to footer
  • 2 days ago
ಕಾಂತಾರ ಚಾಪ್ಟರ್-1.. ಸಿನಿಪ್ರಿಯರು ದೊಡ್ಡದೊಂದು ನಿರೀಕ್ಷೆಯೊಂದಿಗೆ ಕಾಯ್ತಾ ಇರೋ ಸಿನಿಮಾ. ಬರೊಬ್ಬರಿ 3 ವರ್ಷಗಳ ಶ್ರಮದೊಂದಿಗೆ ಸಿದ್ದವಾಗಿರೋ ಈ ಸಿನಿಮಾ ಅಕ್ಟೋಬರ್ 2 ಕ್ಕೆ ತೆರೆಗೆ ಬರಲಿದೆ. ನಾನಾ ಅಡೆತಡೆಗಳ ನಡುವೆ, ಕೋಟ್ಯಂತರ ವೆಚ್ಚದ ಸೆಟ್ ನಿರ್ಮಿಸಿ, ಸಾವಿರಾರು ಕಲಾವಿದರನ್ನ ಬಳಸಿ ಚಾಪ್ಟರ್-1 ರೆಡಿಮಾಡಿದ್ದಾರೆ ರಿಷಬ್ ಶೆಟ್ಟಿ. ಕಾಂತಾರ ತಂಡದ ಸಾಹಸಮಯ ಮೇಕಿಂಗ್ ಜರ್ನಿ ಕುರಿತ ಕಹಾನಿ ಇಲ್ಲಿದೆ ನೋಡಿ.

Category

🗞
News

Recommended