ಬಿಕ್ಲ ಶಿವನ ಕೊಲೆ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ.. ಮೊದಲೇ ಪೊಲೀಸರು ಶಾಸಕ ಭೈರತಿ ಬಸವರಾಜು ರವರ ಹೆಸರನ್ನ FIRನಲ್ಲಿ ಸೇರಿಸಿ ಕೆಸ್ ಹೈಪ್ ಪಡೆಯುವಂತೆ ಮಾಡಿದ್ರು... ಇವತ್ತು ಮೂವರು ಮಂದಿಯನ್ನ ವಶಕ್ಕೆ ಪಡೆಯೋ ಮೂಲಕ ಈ ಪ್ರಕರಣ ಒಂದು ಹೈ ಪ್ರೊಫೈಲ್ ಕೇಸ್ನಂತೆ ಕಾಣುವಂತೆ ಮಾಡಿದ್ದಾರೆ.