ಅಣ್ಣಾಮಲೈ  PM ಮೋದಿ ತಮಿಳುನಾಡು ಮ್ಯಾಜಿಕ್

  • 6 months ago
ಲೋಕಸಭಾ ಚುನಾವಣೆಯಲ್ಲಿ (Lok sabha election-2024) ಈ ಬಾರಿ ತಮಿಳುನಾಡಿನ (tamilnadu) ಕೊಯಮುತ್ತೂರಿನಲ್ಲಿ (coimbatore) ಕಣಕ್ಕೆ ಇಳಿದಿರುವ ಕೆ. ಅಣ್ಣಾಮಲೈ (K. Annamalai) ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ (bjp) ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ-ಇಟಿಜಿ (times know-ETG) ಸಂಶೋಧನಾ ಸಮೀಕ್ಷೆ ಹೇಳಿದೆ.

In the Lok Sabha election (Lok sabha election-2024), this time K. who has entered the field in Coimbatore, Tamil Nadu. BJP under the leadership of K. Annamalai is expected to emerge as the second largest party in the state, says a Times Know-ETG research survey.

#KAnnamali #BJP #Congress #LokasabhaElections2024 #NarendraModi #PMModi #DayanidhiMaran

Category

🗞
News

Recommended