ಭಾರತದ ಲೆಜೆಂಡ್ಸ್ ಇಂಗ್ಲೆಂಡ್ ಲೆಜೆಂಡ್ಸ್ ನಡುವೆ ನಡೆದ ರೋಚಕ ಹೋರಾಟ | Oneindia Kannada

  • 3 years ago
ಇಂಡಿಯಾ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ನಡುವೆ ನಡೆದ ರೋಚಕ ಕಾದಾಟದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡ ನೀಡಿದ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಅಂತಿಮ ಹಂತದವರೆಗೂ ಹೋರಾಡಿ ಸೋಲೊಪ್ಪಿಕೊಂಡಿದೆ.

Indian Legends lost against England Legends in the road safety world series. Sachin and Sehwag failed to score big like in the last match

Recommended