ಇಂದು ಭಾರತದ ಲೆಜೆಂಡ್ಸ್ ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ ಕಾದಾಡಲಿದ್ದಾರೆ | Road Safety World Series

  • 3 years ago
ರೋಡ್‌ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಮಂಗಳವಾರ ಭಾರತದ ದಿಗ್ಗಜ ಕ್ರಿಕೆಟಿಗರ ತಂಡ ಇಂಗ್ಲೆಂಡ್ ದಿಗ್ಗಜರ ತಂಡದ ಸವಾಲನ್ನು ಎದುರಿಸಲಿದೆ. ಎರಡು ತಂಡಗಳಲ್ಲಿ ಹಲವಾರು ಪ್ರಮುಖ ದಿಗ್ಗಜ ಆಟಗಾರರು ಇರು ಕಾರಣ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸಾಕಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ.

Indian Legends will play England Legends today in the road safety world series. Sachin and Sehwag are going to open the innings