ಹಾಡಿಯಲ್ಲಿ ಏನೆಲ್ಲ ಸಮಸ್ಯೆ ಇದೆ ಅನ್ನೋದನ್ನ ಬರೆದುಕೊಳ್ಳಿ

  • 4 days ago
ಸೋಮವಾರ ಪೇಟೆ ತಾಲೋಕು ಕಿಬ್ಬೆಟ್ಟ ಗಿರಿಜನ ಹಾಡಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ. ಮಂತರ್ ಗೌಡ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಅವಶ್ಯಕತೆ ಇರುವ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು On Monday, MLA of Madikeri Assembly Constituency, Dr. Mantar Gowda met with the officials to review the issues and instructed the officials to provide the necessary infrastructure immediately

#DRMantharGowda #Kodagu #Madikeri #Karnataka #Vidhansabha #HadiPeople
~HT.290~PR.160~ED.34~