ಆಟದ ನಡುವೆ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೋಗೆ ಇಂಗ್ಲೆಂಡ್ ಪೊಲೀಸ್ ಮಾಡಿದ್ದೇನು? | Oneindia Kannada

  • 3 years ago
ಭಾರತ ಮತ್ತು ಇಂಗ್ಲೆಂಡ್ ನಡುವಿನ ಓವಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನ ಮೈದಾನ ಪ್ರವೇಶಿಸಿದ ಯೂಟ್ಯೂಬರ್ ಡೇನಿಯಲ್ ಜಾರ್ವೋಸ್ ಅವರನ್ನು ಬಂಧಿಸಲಾಗಿದೆ.

YouTuber Daniel Jarvis, who has gained notoriety for breaching security at will during the ongoing India versus England series, was on Friday arrested by the South London Police