NarendraModi ಗೆದ್ದ 100 ದಿನಗಳಲ್ಲಿ ಮೋದಿ ಬಿಗ್ ಪ್ಲ್ಯಾನ್ ರೆಡಿ!

  • 15 days ago
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಅಷ್ಟೇ ಅಲ್ಲ ಮೋದಿ ಗೆಲ್ಲುವ ಮುಂಚೆಯೇ ಮೋದಿಯವ್ರ 100 ದಿನ ಬಹಳ ಸದ್ದು ಮಾಡ್ತಿದೆ.. ಏನಿದು ಮೋದಿಯ ಟಾರ್ಗೆಟ್ 100? ಹಾಗೆ ಮೋದಿ ಪಶ್ಚಿಮ ಬಂಗಾಳದಲ್ಲಿ  ಮತ್ತೆ ಆರ್ಭಟಿಸಿದ್ದು.. ಈ ಬಾರಿ ಭ್ರಷ್ಟಾಚಾರ ಮಾಡುವವರಿಗೆ ಜೈಲು ವಾಸ ಕಾದಿದೆ ಇದು ನನ್ನ ಗ್ಯಾರಂಟಿ ಅಂದಿದ್ದಾರೆ..ಹಾಗಿದ್ರೆ ಈ ವರದಿಯಲ್ಲಿ ಟಾರ್ಗೆಟ್ 100..ಹಾಗೆ ಮೋದಿ ಜೈಲು ಗ್ಯಾರಂಟಿ ಅಂದ್ರೆ ಭ್ರಷ್ಟಾಚಾರಿಗಳಿಗೆ ಜೈಲು ಗ್ಯಾರಂಟಿ ಕುರಿತ ಮಾಹಿತಿಯನ್ನ ನೋಡೋಣ..Narendra Modi is confident of winning for the third time in a row. Not only that, Modi's 100 days are making a lot of noise even before Modi wins.. What is Modi's target 100? Like this, Modi has protested again in West Bengal.. This time jail life awaits those who commit corruption, this is my guarantee.. So in this report, the target is 100.. Like Modi's jail guarantee, let's see the information about jail guarantee for corrupt people..

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA

Recommended