ಭಾರತದ ಮೊದಲೆ ಪಾಕಿಸ್ತಾನದಲ್ಲಿ ನಡೆಯಲಿದೆ ರಣ ರೋಚಕ ಎಲೆಕ್ಷನ್!

  • 4 months ago
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ (Pakistan Election) ಭರಾಟೆ ಜೋರಾಗಿದೆ. ಉಗ್ರರ ದಾಳಿ ಭೀತಿ ನಡುವಲ್ಲೇ ದೇಶಾದ್ಯಂತ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸುತ್ತಿವೆ. ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ (Former Prime Minister Nawaz Sharif) ಅವರ ಪಿಎಂಎಲ್‌ - ಎನ್ (PML-N) ಪಕ್ಷದ ಪ್ರಚಾರ ಸಭೆಗಳು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

#Pakistan #NarendraModi #PMModi #Election #NawazSharif #Imrankhan #PakistanArmy #IndianArmy #PakistanElection #PakistanGeneralElection #PTI #PMLN

~HT.290~ED.32~PR.160~CA.37~##~

Recommended