ಕಪ್ ಗೆಲ್ತಾರೆ ಅಂದ್ಕೊಂಡಿದ್ದ ಫ್ಯಾನ್ಸ್ ಆಸೆಗೆ ಮಣ್ಣೆರಚಿದ RCB! ಆದ್ರೂ ನಾವ್ ಬಿಟ್ಕೊಡಲ್ಲ‌ ಅಂತಿದ್ದಾರೆ ಫ್ಯಾನ್ಸ್

  • 15 days ago
ಸತತ ಆರು ಪಂದ್ಯಗಳನ್ನು ಗೆದ್ದು ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಜೀವಂತವಾಗಿರಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ

#RCB #RCBfans #RCBvsRR #RRvsSRH #NarendraModiStadium, #ViratKohli #ViratRecordsinIPL #SanjuSamson #FafDuPlessis, #DineshKarthik #RCBBowlers #Siraj #CameroonGreen #YuzuvendraChahal

~HT.188~ED.34~PR.28~

Recommended