Skip to playerSkip to main contentSkip to footer
  • 2 days ago
ಕರಾವಳಿಯ ಮಣ್ಣಿನ ಕಥೆ ಕಾಂತಾರ ವಿಶ್ವದೆಲ್ಲೆಡೆ ಸದ್ದು ಮಾಡಿ, ಅಲ್ಲಿನ ಸಂಸ್ಕ್ರತಿಯನ್ನ ಜಗತ್ತಿಗೆ ಪರಿಚಯಿಸಿತ್ತು. ಇದೀಗ ಇದೇ ರೀತಿ ಮಡಿಕೇರಿ ಮಣ್ಣಿನ ಕಥೆಯೊಂದನ್ನ ತೆರೆ ಮೇಲೆ ತರ್ತಾ ಇದೆ ಎಲ್ಟು ಮುತ್ತಾ ಸಿನಿಮಾ. ಟೀಸರ್ ಮೂಲಕ ಗಮನ ಸೆಳೆದಿರೋ ಈ ಸಿನಿಮಾದಲ್ಲಿ ಒಂದು ವಿಭಿನ್ನ ವಿಶೇಷ ಕಂಟೆಟ್ ಇದೆ.

Category

🗞
News

Recommended