Skip to playerSkip to main contentSkip to footer
  • today
ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಮಾತನಾಡಿ ಟ್ರೋಲ್ ಆಗ್ತಾರೋ ಇಲ್ಲಾ ಟ್ರೋಲ್ ಆಗ್ಲಿಕ್ಕೆ ಅಂತಾನೆ ಮಾತನಾಡ್ತಾರೋ ಗೊತ್ತಿಲ್ಲ. ಸದ್ಯ ಲಂಡನ್​ನಲ್ಲಿ  ‘ವಿ ದ ವುಮೆನ್’ ಅನ್ನೋ ಕಾರ್ಯಕ್ರದಲ್ಲಿ ಭಾಗಿಯಾಗಿರೋ ರಶ್ಮಿಕಾ, ತನಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ, ಕಳಕಳಿ ಇದೆ ಅಂತೆಲ್ಲಾ ಮಾತನಾಡಿದ್ದಾರೆ. 

Category

🗞
News

Recommended