Skip to playerSkip to main contentSkip to footer
  • yesterday
ನಾವಿವತ್ತು ನಿಮಗೆ ಹೇಳ್ತಾ ಇರೋದು, ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕಾದ ಇತಿಹಾಸ ಕತೆ.. ಅಷ್ಟೇ ವಾಸ್ತವದ ಕತೆ.. ಇವತ್ತು ಭಾರತ ಏನಾಗಿದ್ಯೋ, ಅದಕ್ಕೆ ಕಾರಣವಾಗಿದ್ದು ಮೂರು ದಶಕಗಳ ಹಿಂದೆ ಘಟಿಸಿದ್ದ ಆ ಐತಿಹಾಸಿಕ ಸಂಗತಿ.. ಇವತ್ತು ಭಾರತ, ಅದ್ಯಾವ ಕಾರಣಕ್ಕೆ ಜಗತ್ತಿನ ಕಣ್ ಕುಕ್ತಾ ಇದೆಯೋ, ಅದೇ ಶಕ್ತಿಯ ಮೇಲೆ, ಅವತ್ತು ದುಷ್ಟಶಕ್ತಿಗಳ ವಕ್ರದೃಷ್ಟಿ ಬಿದ್ದಿತ್ತು.. ಆಗ ಏನಾಯ್ತು, ಹೇಗಾಯ್ತು? ಅದರ ಪರಿಣಾಮ ಈಗ ಏನಾಗಿದೆ? ಅದೆಲ್ಲವನ್ನೂ ನಿಮಗೆ ತೋರಿಸ್ತೀವಿ ನೋಡಿ

Category

🗞
News

Recommended