ದರ್ಶನ್ ನಟನೆಯ ದಿ ಡೆವಿಲ್ ಕೊನೆ ಹಂತಕ್ಕೆ ತಲುಪಿದ್ದು ರಿಲೀಸ್ಗೆ ಸಜ್ಜಾಗ್ತಾ ಇದೆ. ಕಾಟೇರ ಸಿನಿಮಾ ಡಿಸೆಂಬರ್ ನಲ್ಲಿ ತೆರೆಕಂಡು ದೊಡ್ಡ ಸಕ್ಸಸ್ ಕಂಡಿದ್ರಿಂದ ಡೆವಿಲ್ ಕೂಡ ಡಿಸೆಂಬರ್ನಲ್ಲೇ ಬರಬಹುದು ಅಂತ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ಅಷ್ಟೊಂದು ಕಾಯಬೇಕಿಲ್ಲ ಅಂತಿದೆ ದಿ ಡೆವಿಲ್ ಟೀಂ. ಹಾಗಾದ್ರೆ ದಿ ಡೆವಿಲ್ ರಿಲೀಸ್ ಆಗೋದು ಯಾವಾಗ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.