Skip to playerSkip to main contentSkip to footer
  • yesterday
ರಾಕಿಂಗ್ ಸ್ಟಾರ್ ಯಶ್ ಕಳೆದ ಹಲವು ತಿಂಗಳುಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಒಂದು ಕಡೆ ಟಾಕ್ಸಿಕ್ ಮತ್ತೊಂದು ಕಡೆಗೆ ರಾಮಾಯಣ ಚಿತ್ರೀಕರಣ ಭರದಿಂದ ನಡೀತಾ ಇದೆ.  ಈ ಸತತ ಹೆಕ್ಟಿಕ್ ಚಿತ್ರಿಕರಣ ನಡುವೆ ಬಿಡುವು ಮಾಡಿಕೊಂಡು ಯಶ್ ಈಗ ವಿದೇಶ ಯಾತ್ರೆಗೆ ಹೊರಟಿದ್ದಾರೆ. ರಾಕಿ ಅಡ್ಡದ ಲೇಟೆಸ್ಟ್ ಅಪ್​ಡೇಟ್ಸ್ ಇಲ್ಲಿವೆ ನೋಡಿ.

Category

🗞
News

Recommended