DK Shivakumar CM Dream is not Possible at this moment! Know Why?
ಮುಖ್ಯಮಂತ್ರಿ ರೇಸ್‌ನಲ್ಲಿ ಇರುವ ಡಿ.ಕೆ.ಶಿವಕುಮಾರ್ ನಡೆಯ ಬಗ್ಗೆ ಪಕ್ಷದಲ್ಲಿಯೇ ಅಸಮಾಧಾನ ಹೊಗೆಯಾಡುತ್ತಿದೆ. ತಮ್ಮ ವರ್ಚಸ್ಸನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಗಳೇ ಅದಕ್ಕೆ ಪುಷ್ಠೀಕರಿಸುತ್ತಿವೆ.
ಸಿಎಂ - ಡಿಸಿಎಂ ಕಾಂಗ್ರೆಸ್ ಹೈಕಮಾಂಡ್ ಭೇಟಿ: ಸಿಎಂ ಬದಲಾವಣೆ ಮತ್ತೆ ಮುನ್ನೆಲೆ! :: https://kannada.oneindia.com/news/karnataka/cm-dcm-meet-congress-high-command-cm-change-is-again-in-spotlight-416591.html?ref=DMDesc