Shashi Tharoor remarked that he is observing silence. Sitting in the opposition, yet speaking in support of Modi!
ಲೋಕಸಭೆಯಲ್ಲಿ 2 ದಿನಗಳ ಕಾಲ ಪಹಲ್ಗಾಂ ಚರ್ಚೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಶಶಿ ತರೂರ್ ಮೌನವ್ರತ ಎಂದಿದ್ದಾರೆ ಮಾಧ್ಯಮ ಪ್ರಶ್ನೆಗೆ. ವಿರೋಧ ಪಕ್ಷದಲ್ಲಿ ಕೂತರೂ ಮೋದಿ ಪರ.! ರಾಹುಲ್, ಖರ್ಗೆ ಮೋದಿ ಉತ್ತರಕ್ಕಾಗಿ ಪ್ರತಿಪಕ್ಷಗಳು ಪಟ್ಟು ಹಿಡಿದ್ರೆ ಮೋದಿ ಉತ್ತರ ಕೊಡ್ತಾರಾ?
The two-day-long Pahalgam debate in the Lok Sabha has led to intense uproar. In response to a media question, Shashi Tharoor remarked that he is observing silence. Sitting in the opposition, yet speaking in support of Modi! If Rahul and Kharge press hard for a reply from Modi, will he respond?