How did Kharge miss out on the Chief Minister post?
Decr:1999ರಲ್ಲಿ ತಮಗೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿದ ನೋವನ್ನು ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೊರಹಾಕಿದ್ದಾರೆ. ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ, ಕೇವಲ 4 ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಆದರೂ ಕುಗ್ಗದೆ, ಕೇಂದ್ರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ ಖರ್ಗೆ, ಇದೀಗ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.
Decr:In 1999, Mallikarjun Kharge recently expressed the pain of missing out on the Chief Minister's post. Despite working hard for the party for five years, it was S. M. Krishna—who had become KPCC president just four months earlier—who was made Chief Minister. Yet, without being disheartened, Kharge handled key portfolios at the Centre and has now risen to lead the Congress party as its President, holding the reins of the organization.
Mallikarjun Kharge: ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಿಗೆ ಕ್ಯಾನ್ಸರ್; ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು! :: https://kannada.oneindia.com/news/karnataka/mallikarjun-kharge-son-milind-kharge-health-upset-admitted-to-bengaluru-hospital-421995.html?ref=DMDesc
ಅಂದು ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಹೇಗೆ? ಬೇಸರ ಹಂಚಿಕೊಂಡ ಖರ್ಗೆ :: https://kannada.oneindia.com/news/karnataka/mallikarjun-kharge-opens-up-on-missing-cm-post-shares-his-disappointment-421961.html?ref=DMDesc
'ಸೈಲೆಂಟ್ ಆಗಿ ಇರಿ': ಕಾಂಗ್ರೆಸ್ ಸಚಿವರು, ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ :: https://kannada.oneindia.com/news/karnataka/cm-post-fight-in-congress-mallikarjun-kharge-warns-congress-ministers-mlas-421323.html?ref=DMDesc