Parliament Monsoon Session: 1,000 People Interrogated In Pahalgam Probe: Amit Shah To Lok Sabha
Decr:ಸಂಸತ್ತಿನ ಮಳೆಗಾಲದ ಅಧಿವೇಶನದ ಏಳನೇ ದಿನವಾದ ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚೆ ಆರಂಭವಾಯಿತು. ಮೊದಲು ಭಾಷಣ ಆರಂಭಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಹಲ್ಗಾಮ್‌ನಲ್ಲಿ ಮುಗ್ದರನ್ನು ಕೊಂದ ಉಗ್ರರನ್ನು ಹೊಡೆದುರುಳಿಸಿದ್ದೇವೆ ಅಧಿಕೃತವಾಗಿ ಘೋಷಣೆ ಮಾಡಿದರು.
Decr:A special discussion on Operation Sindoor continues in the Lok Sabha today with Union Home Minister Amit Shah addressing the House. Prime Minister Narendra Modi is expected to make a concluding speech at 7 pm today.